WATCH VIDEO: ಮೊಬೈಲ್ ಕಳ್ಳತನದ ಶಂಕೆ: ಬಾಲಕನನ್ನು ನೀರು ತುಂಬಿದ ಬಾವಿಯೊಳಗೆ ಜೋತು ಬಿಟ್ಟ ವ್ಯಕ್ತಿ
ಭೋಪಾಲ್(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಮೊಬೈಲ್ ಕಳ್ಳತನದ ಶಂಕೆಯ ಮೇಲೆ ವ್ಯಕ್ತಿಯೊಬ್ಬ12 ವರ್ಷದ ಬಾಲಕನ ಕೈಯನ್ನು ಹಿಡಿದು ನೀರು ತುಂಬಿರುವ ಬಾವಿಯ ಒಳಗೆ ಜೋತು ಬಿಟ್ಟಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಛತ್ತರ್‌ಪುರ ಜಿಲ್ಲೆಯ ಅತ್ಖೋನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿತುವ ವಿಡಿಯೋದಲ್ಲಿ, ನಾನು ಯಾವುದೇ ಮೊಬೈಲ್ ಫೋನ್ ಕದ್ದಿಲ್ಲ. ತನ್ನನ್ನು ಹೊರಗೆ ಬಿಡುವಂತೆ ಮಗು ಅಳುತ್ತಾ ಗೋಗರಿಯುತ್ತಿದ್ದಾನೆ. ಆದ್ರೆ, ವ್ಯಕ್ತಿ ಬಾಲಕನನ್ನು ಕಳೆಗೆ ಬೀಳಿಸುವುದಾಗಿ ಬೆದರಿಕೆ ಹಾಕುವುದನ್ನು ನೋಡಬಹುದು. मोबाइल चोरी की शंका में नाबालिग … Continue reading WATCH VIDEO: ಮೊಬೈಲ್ ಕಳ್ಳತನದ ಶಂಕೆ: ಬಾಲಕನನ್ನು ನೀರು ತುಂಬಿದ ಬಾವಿಯೊಳಗೆ ಜೋತು ಬಿಟ್ಟ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed