ಬಾಲಕನನ್ನು ಕಚ್ಚಿ ಎಳೆದಾಡಿದ ಬೀದಿ ನಾಯಿ… ಭಯಾನಕ ವಿಡಿಯೋ ವೈರಲ್‌

ಕೇರಳ: ಕೇರಳದ ಕೋಝಿಕ್ಕೋಡ್‌ನ ಹಳ್ಳಿಯೊಂದರಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿ ಪೋಸ್ಟ್ ಮಾಡಲಾದ 51 ಸೆಕೆಂಡ್‌ಗಳ ವೀಡಿಯೋದಲ್ಲಿ, ಬಾಲಕನು ಮನೆಯ ಗೇಟ್‌ ಹೊರಗಿನಿಂದ ಹೋಗಲು ಸೈಕಲ್‌ ಏರುತ್ತಾನೆ. ಈ ವೇಳೆ ಅಲ್ಲೇ ಇದ್ದ ಬೀದಿ ನಾಯೊಂದು ಆತನ ಮೇಲೆ ಎಗರಿ ಕಚ್ಚಿ ಎಳೆದಾಡುತ್ತದೆ. ಇದರಿಂದ ಹೇಗೋ ಕೊನೆಗೂ ಬಾಲಕ ತಪ್ಪಿಸಿಕೊಂಡು ಮನೆಯ ಗೇಟ್‌ ಒಳಗೆ ಹೋಗಿ ತನ್ನನ್ನು ರಕ್ಷಿಸಿಕೊಳುತ್ತಾನೆ. ಭಾನುವಾರ ಮಧ್ಯಾಹ್ನ … Continue reading ಬಾಲಕನನ್ನು ಕಚ್ಚಿ ಎಳೆದಾಡಿದ ಬೀದಿ ನಾಯಿ… ಭಯಾನಕ ವಿಡಿಯೋ ವೈರಲ್‌