VIDEO : ಗಾಝಾ ಮೇಲೆ ಇಸ್ರೇಲ್ ದಾಳಿ ; ‘ಹಮಾಸ್ ಮುಖ್ಯಸ್ಥ’ನೇ ಟಾರ್ಗೇಟ್, ಅ.7ರ ಹತ್ಯಾಕಾಂಡದ ‘ಮಾಸ್ಟರ್ ಮೈಂಡ್’ ಮಟಾಷ್?

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಶನಿವಾರ ನಡೆದ ಮಹತ್ವದ ಮಿಲಿಟರಿ ಕಾರ್ಯಾಚರಣೆಯಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು (IDF) ದಕ್ಷಿಣ ಗಾಝಾ ಪಟ್ಟಿಯಲ್ಲಿ ಇಬ್ಬರು ಹಿರಿಯ ಹಮಾಸ್ ನಾಯಕರಾದ ಮೊಹಮ್ಮದ್ ದೀಫ್ ಮತ್ತು ರಫಾ ಸಲಾಮೆಹ್’ನನ್ನ ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿರುವುದನ್ನ ದೃಢಪಡಿಸಿದೆ. ಹಮಾಸ್ನ ಮಿಲಿಟರಿ ವಿಭಾಗದ ಕಮಾಂಡರ್ ಮತ್ತು ಅಕ್ಟೋಬರ್ 7ರ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಎಂದು ಹೇಳಲಾದ ದೀಫ್ ಮತ್ತು ಖಾನ್ ಯೂನಿಸ್ ಬ್ರಿಗೇಡ್ನ ಕಮಾಂಡರ್ ಸಲಾಮೆಹ್ ದಾಳಿಯ ಸಮಯದಲ್ಲಿ ಅಲ್-ಮಾವಾಸಿ ಪ್ರದೇಶ ಮತ್ತು ಖಾನ್ ಯೂನಿಸ್ … Continue reading VIDEO : ಗಾಝಾ ಮೇಲೆ ಇಸ್ರೇಲ್ ದಾಳಿ ; ‘ಹಮಾಸ್ ಮುಖ್ಯಸ್ಥ’ನೇ ಟಾರ್ಗೇಟ್, ಅ.7ರ ಹತ್ಯಾಕಾಂಡದ ‘ಮಾಸ್ಟರ್ ಮೈಂಡ್’ ಮಟಾಷ್?