BIG NEWS: ʻಹಿಜಾಬ್ʼ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಇರಾನ್ ಅಥ್ಲೀಟ್‌ ʻಎಲ್ನಾಜ್ ರೆಕಾಬಿʼಗೆ ಬಂಧನ ಭೀತಿ

ಇರಾನ್‌: ಹಿಜಾಬ್(Hijab) ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸುದ್ದಿ ಮಾಡಿದ್ದ ಇರಾನ್ ಅಥ್ಲೀಟ್ ಎಲ್ನಾಜ್ ರೆಕಾಬಿ(Elnaz Rekabi) ಬುಧವಾರ ಇರಾನ್‌ನ ಟೆಹ್ರಾನ್‌ಗೆ ಮರಳಿದ್ದು, ಆಕೆಗೆ ಅಲ್ಲಿನ ಜನರು ಗ್ರ್ಯಾಂಡ್‌ ವೆಲ್‌ಕಮ್ ನೀಡಿದ್ದಾರೆ. 33 ವರ್ಷದ ಎಲ್ನಾಜ್ ರೆಕಾಬಿ ಭಾನುವಾರ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಸ್ಪೋರ್ಟ್ ಕ್ಲೈಂಬಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಿಜಾಬ್ ಧರಿಸದೇ ಭಾಗವಹಿಸಿದ್ದರು. ಈ ವಿಷಯವಾಗಿ ಭಾರೀ ಸುದ್ದಿಯಲ್ಲಿದ್ದರು. ಆದ್ರೆ, ಇದೀಗ ರೆಕಾಬಿಗೆ ಬಂಧನದ ಭೀತಿಯೂ ಎದುರಾಗಿದೆ. ರೆಕಾಬಿ ಟೆಹ್ರಾನ್‌ಗೆ ಹಿಂದಿರುಗಿದ ನಂತರ ಆಕೆಗೆ ಅಲ್ಲಿನ ಜನರು ಗ್ರ್ಯಾಂಡ್‌ … Continue reading BIG NEWS: ʻಹಿಜಾಬ್ʼ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಇರಾನ್ ಅಥ್ಲೀಟ್‌ ʻಎಲ್ನಾಜ್ ರೆಕಾಬಿʼಗೆ ಬಂಧನ ಭೀತಿ