SHOCKING NEWS: ತೀವ್ರ ಗಾಯಗೊಂಡ ಸ್ಥಿತಿಯಲ್ಲಿದ್ದ ಬಾಲಕಿ: ಸಹಾಯ ಕೇಳಿದ್ರೆ, ವಿಡಿಯೋ ಮಾಡೋದ್ರಲ್ಲಿ ಬ್ಯುಸಿಯಾದ ಜನ| WATCH VIDEO

ಲಕ್ನೋ: ಗಾಯಗೊಂಡಿರುವ ಯುವತಿಯೊಬ್ಬಳು ಸಹಾಯಕ್ಕಾಗಿ ಜನರ ಬಳಿ ಮನವಿ ಮಾಡದ್ರೆ, ಅಲ್ಲಿದ್ದ ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಯುವತಿಯನ್ನು ವಿಡಿಯೋ ಮಾಡುತ್ತಿರುವ ಶಾಕಿಂಗ್‌ ವಿಡಿಯೋವೊಂದು ಹೊರಬಿದ್ದಿದೆ. ಈ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ, ತೀವ್ರವಾಗಿ ಗಾಯಗೊಂಡಿರುವ ಯುವತಿಯೊಬ್ಬಳು ಸಹಾಯಕ್ಕಾಗಿ ಮನವಿ ಮಾಡುತ್ತಾಳೆ. ಆದರೆ, ಪುರುಷರ ಗುಂಪೊಂದು ಅವಳ ಸುತ್ತಲೂ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸುವತ್ತ ಬ್ಯುಸಿಯಾಗಿರುವುದನ್ನು ನೋಡಬಹುದು. ಆದ್ರೆ, ಯಾರೊಬ್ಬರೂ ಕೂಡ ಆಕೆಯ ಸಹಾಯಕ್ಕೆ ಬಂದಿಲ್ಲ. वीडियो कन्नौज के गुरसहायगंज से … Continue reading SHOCKING NEWS: ತೀವ್ರ ಗಾಯಗೊಂಡ ಸ್ಥಿತಿಯಲ್ಲಿದ್ದ ಬಾಲಕಿ: ಸಹಾಯ ಕೇಳಿದ್ರೆ, ವಿಡಿಯೋ ಮಾಡೋದ್ರಲ್ಲಿ ಬ್ಯುಸಿಯಾದ ಜನ| WATCH VIDEO