ಯುವಕರು vs ವೃದ್ದರು: ʻಕಬಡ್ಡಿ ಪಂದ್ಯʼದ ರೋಚಕ ಹಣಾಹಣಿ ದೃಶ್ಯ ಇಲ್ಲಿದೆ ನೋಡಿ!
ರಾಜಸ್ಥಾನ: ರಾಜಸ್ಥಾನ ಸರ್ಕಾರವು ರಾಜ್ಯದ 44,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಒಂದು ತಿಂಗಳ ಕಾಲ ನಡೆಯುವ ʻರಾಜೀವ್ ಗಾಂಧಿ ಗ್ರಾಮೀಣ ಒಲಿಂಪಿಕ್ ಕ್ರೀಡಾಕೂಟʼಕ್ಕೆ ಚಾಲನೆ ನೀಡಿದೆ. ಈ ಕ್ರೀಡಾಕೂಟಕ್ಕೆ ಭಾಗವಹಿಸಲು 30 ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರು ನೋಂದಣಿ ಮಾಡಿಕೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಯುವಕರು ಮತ್ತು ವೃದ್ಧರ ನಡುವೆ ಕಬಡ್ಡಿ ಪಂದ್ಯ ನಡೆದಿದೆ. ಅದರ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವೃದ್ಧರ ಉತ್ಸಾಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. राजीव गांधी ग्रामीण ओलंपिक खेल आज … Continue reading ಯುವಕರು vs ವೃದ್ದರು: ʻಕಬಡ್ಡಿ ಪಂದ್ಯʼದ ರೋಚಕ ಹಣಾಹಣಿ ದೃಶ್ಯ ಇಲ್ಲಿದೆ ನೋಡಿ!
Copy and paste this URL into your WordPress site to embed
Copy and paste this code into your site to embed