ವಡೋದರಾ(ಗುಜರಾತ್): ಭಾರತ ಹಾಗೂ ನೆರೆಯ ರಾಷ್ಟ್ರ ಎರಡೂ ʻಐಟಿʼಯಲ್ಲಿ ಅಭಿವೃದ್ಧಿ ಸಾಧಿಸಿವೆ. ಭಾರತ ಮಾಹಿತಿ ತಂತ್ರಜ್ಞಾನ(ಐಟಿ)ಯಲ್ಲಿ ಪರಿಣಿತಿ ಹೊಂದುತ್ತಿದ್ದರೆ, ನೆರೆಯ ರಾಷ್ಟ್ರ ಅಂತರರಾಷ್ಟ್ರೀಯ ಟೆರರಿಸಂ(ಐಟಿ)ಯಲ್ಲಿ ಪರಿಣಿತರು ಎಂದು ʻಪಾಕಿಸ್ತಾನʼವನ್ನು ಉಲ್ಲೇಖಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್(Foreign Minister S Jaishanka) ವಾಗ್ದಾಳಿ ನಡೆಸಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಜೈಶಂಕರ್, ಪಾಕಿಸ್ತಾನ ಮಾಡಿದಂತೆ ಬೇರಾವ ದೇಶವೂ ಭಯೋತ್ಪಾದನೆ ನಡೆಸಿಲ್ಲ. ಭಾರತವು ಮಾಹಿತಿ ತಂತ್ರಜ್ಞಾನ(ಐಟಿ)ಯಲ್ಲಿ ಪರಿಣಿತಿ ಹೊಂದುತ್ತಿದ್ದರೆ, ನೆರೆಯ ರಾಷ್ಟ್ರ ಅಂತರರಾಷ್ಟ್ರೀಯ ಟೆರರಿಸಂ(ಐಟಿ)ಯಲ್ಲಿ ಪರಿಣಿತರಾಗಿದ್ದಾರೆ. ಇದ್ರಿಂದ … Continue reading ಭಾರತ ‘ಐಟಿʼಯಲ್ಲಿ ಅಭಿವೃದ್ಧಿ ಹೊಂದುತ್ತಿದ್ರೆ, ಪಾಕ್ ʻಇಂಟರ್ನ್ಯಾಷನಲ್ ಟೆರರಿಸಂʼನಲ್ಲಿ ಪರಿಣಿತರು: ವಿದೇಶಾಂಗ ಸಚಿವ ಎಸ್. ಜೈಶಂಕರ್
Copy and paste this URL into your WordPress site to embed
Copy and paste this code into your site to embed