VIDEO : “ನನ್ನ ಮಗಳ ಇನ್ಸುಲಿನ್’ಗೆ ಹಣವಿಲ್ಲ” : ಫೇಸ್ಬುಕ್ ಲೈವ್’ನಲ್ಲೇ ಆತ್ಮಹತ್ಯೆಗೆ ಶರಣಾದ ಉದ್ಯಮಿ
ಲಕ್ನೋ : ದುರಂತ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಲಕ್ನೋದ ಸಾಲದ ಹೊರೆಯಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ತಮ್ಮ ಮಧುಮೇಹಿ ಮಗಳಿಗೆ ಇನ್ಸುಲಿನ್ ಇಂಜೆಕ್ಷನ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಫೇಸ್‌ಬುಕ್’ನಲ್ಲಿ ಲೈವ್ ಮಾಡುತ್ತಾ, ನಂತರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ಬುಧವಾರ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, 36 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಶಹಬಾಜ್ ಎಂಬಾತ ತನ್ನ ಕಚೇರಿಯೊಳಗೆ ಭದ್ರತಾ ಸಿಬ್ಬಂದಿಯ ಪರವಾನಗಿ ಪಡೆದ 12 ಬೋರ್ ಗನ್’ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. … Continue reading VIDEO : “ನನ್ನ ಮಗಳ ಇನ್ಸುಲಿನ್’ಗೆ ಹಣವಿಲ್ಲ” : ಫೇಸ್ಬುಕ್ ಲೈವ್’ನಲ್ಲೇ ಆತ್ಮಹತ್ಯೆಗೆ ಶರಣಾದ ಉದ್ಯಮಿ
Copy and paste this URL into your WordPress site to embed
Copy and paste this code into your site to embed