ಹೈದರಾಬಾದ್ ಗಣೇಶನ 12 ಕೆಜಿ ಲಡ್ಡು ₹ 45 ಲಕ್ಷ ಮೊತ್ತಕ್ಕೆ ಹರಾಜು!
ಹೈದರಾಬಾದ್: ಶನಿವಾರ ನಡೆದ ಹರಾಜಿನಲ್ಲಿ ಹೈದರಾಬಾದ್‌ನ ಗಣೇಶ ಮಂಟಪದಲ್ಲಿ ಲಡ್ಡು ಪ್ರಸಾದ (ಪವಿತ್ರ ನೈವೇದ್ಯ) ದಾಖಲೆಯ 45 ಲಕ್ಷ ರೂ.ಗೆ ಮಾರಾಟವಾಗಿದೆ. ಈ ಲಡ್ಡು ಬಾಲಾಪುರ ಗಣೇಶ ಲಡ್ಡೂಗಿಂತ ದುಪ್ಪಟ್ಟು ಬೆಲೆಗೆ ಹರಾಜಾಗಿದೆ. ಈ ಬಾರಿ ಬಾಲಾಪುರ ಗಣೇಶನ ಲಡ್ಡು 24.60 ಲಕ್ಷಕ್ಕೆ ಮಾರಾಟವಾಯಿತು. ಮರಕಥಾ ಶ್ರೀ ಲಕ್ಷ್ಮಿ ಗಣಪತಿ ಉತ್ಸವ ಪಂದಳದ ಲಡ್ಡೂ 44,99,999 ರೂ.ಗೆ ಹರಾಜಾಗಿದೆ. ಇದು ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರಗಳಲ್ಲಿ ಮಾತ್ರವಲ್ಲದೆ, ತೆಲುಗು ರಾಜ್ಯಗಳ (ತೆಲಂಗಾಣ ಮತ್ತು ಆಂಧ್ರಪ್ರದೇಶ) ಎರಡೂ … Continue reading ಹೈದರಾಬಾದ್ ಗಣೇಶನ 12 ಕೆಜಿ ಲಡ್ಡು ₹ 45 ಲಕ್ಷ ಮೊತ್ತಕ್ಕೆ ಹರಾಜು!
Copy and paste this URL into your WordPress site to embed
Copy and paste this code into your site to embed