VIDEO : ಐತಿಹಾಸಿಕ ಕುಂಭಮೇಳಕ್ಕೆ ತೆರೆ ; ನೈರ್ಮಲ್ಯ ಕಾರ್ಮಿಕರೊಂದಿಗೆ ಊಟ ಮಾಡಿದ ಸಿಎಂ ‘ಯೋಗಿ’, ಪಿಎಂ ಕ್ಷಮೆಯಾಚನೆ

ಪ್ರಯಾಗ್ ರಾಜ್ : ಒಂದೆಡೆ 2025ರ ಮಹಾಕುಂಭ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಲ್ಲಿ ಗಂಗಾನದಿಯನ್ನ ಪೂಜಿಸಿದರು. ಮತ್ತೊಂದೆಡೆ, ಈ ಐತಿಹಾಸಿಕ ಮಹಾಕುಂಭದ ಮುಕ್ತಾಯದ ಸಂದರ್ಭದಲ್ಲಿ, ಸಿಎಂ ಯೋಗಿ ಮತ್ತು ಉಪ ಮುಖ್ಯಮಂತ್ರಿಗಳಾದ ಬ್ರಜೇಶ್ ಪಾಠಕ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಇಂದು ಅರೈಲ್ ಘಾಟ್ ಗುಡಿಸಿದರು. #WATCH | Uttar Pradesh CM Yogi Adityanath, Deputy CMs Brajesh Pathak, KP Maurya and other ministers … Continue reading VIDEO : ಐತಿಹಾಸಿಕ ಕುಂಭಮೇಳಕ್ಕೆ ತೆರೆ ; ನೈರ್ಮಲ್ಯ ಕಾರ್ಮಿಕರೊಂದಿಗೆ ಊಟ ಮಾಡಿದ ಸಿಎಂ ‘ಯೋಗಿ’, ಪಿಎಂ ಕ್ಷಮೆಯಾಚನೆ