BIG UPDATE: ದಕ್ಷಿಣ ಕೊರಿಯಾ ‘ಹ್ಯಾಲೋವೀನ್ ಹಬ್ಬ’ದಲ್ಲಿ ಕಾಲ್ತುಳಿತ: ಸಾವಿನ ಸಂಖ್ಯೆ 149ಕ್ಕೆ ಏರಿಕೆ, 150 ಮಂದಿಗೆ ಗಾಯ

ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಪ್ರಮುಖ ಮಾರುಕಟ್ಟೆಯೊಂದರಲ್ಲಿ ಹ್ಯಾಲೋವೀನ್ ಹಬ್ಬಕ್ಕಾಗಿ ಭಾರಿ ಜನಸ್ತೋಮ ನೆರೆದಿತ್ತು. ಈ ವೇಳೆ ಕಾಲ್ತುಳಿತ ಉಂಟಾದ ಪರಿಣಾಮ 149 ಜನರು ಸಾವನ್ನಪ್ಪಿದ್ದು, 150 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೂಕು ನುಗ್ಗಲು ಉಂಟಾದ್ದರಿಂದ ಅನೇಕರು ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 충격주의)현재 이태원 압사 사망자 발생했다는듯 pic.twitter.com/ExGTyJQQN9 — 이것저것 소식들 (@feedforyou11) October 29, 2022 truly the scariest halloween of my … Continue reading BIG UPDATE: ದಕ್ಷಿಣ ಕೊರಿಯಾ ‘ಹ್ಯಾಲೋವೀನ್ ಹಬ್ಬ’ದಲ್ಲಿ ಕಾಲ್ತುಳಿತ: ಸಾವಿನ ಸಂಖ್ಯೆ 149ಕ್ಕೆ ಏರಿಕೆ, 150 ಮಂದಿಗೆ ಗಾಯ