VIDEO : ಪ್ರಧಾನಿ ಮೋದಿಯ ಈ ಮಾತಿಗೆ ಘಾನಾ ಸಂಸದರು ಶಾಕ್, ಮುಖ ಮುಖ ನೋಡಿಕೊಂಡವ್ರಿಗೆ ‘ನಮೋ’ ಹೇಳಿದ್ದೇನು ಗೊತ್ತಾ?

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಜೂನ್ 2ರಂದು ಪ್ರಾರಂಭವಾದ ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ 2,500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ ಎಂದು ಬಹಿರಂಗಪಡಿಸುವ ಮೂಲಕ ಘಾನಾದ ಸಂಸದರನ್ನ ಅಚ್ಚರಿಗೊಳಿಸಿದರು. ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು “ಪ್ರಜಾಪ್ರಭುತ್ವದ ತಾಯಿ” ಎಂಬ ಖ್ಯಾತಿಯನ್ನ ಚರ್ಚಿಸುವಾಗ ಪ್ರಧಾನಿ ಈ ಹೇಳಿಕೆ ನೀಡಿದರು. “ಭಾರತವನ್ನು ಹೆಚ್ಚಾಗಿ ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲಾಗುತ್ತದೆ. ನಮಗೆ, ಪ್ರಜಾಪ್ರಭುತ್ವವು ಕೇವಲ ಆಡಳಿತ ವ್ಯವಸ್ಥೆಯಲ್ಲ, ಅದು ನಮ್ಮ ಮೂಲಭೂತ ಮೌಲ್ಯಗಳಲ್ಲಿ ಆಳವಾಗಿ ಬೇರೂರಿರುವ ಜೀವನ ವಿಧಾನವಾಗಿದೆ” … Continue reading VIDEO : ಪ್ರಧಾನಿ ಮೋದಿಯ ಈ ಮಾತಿಗೆ ಘಾನಾ ಸಂಸದರು ಶಾಕ್, ಮುಖ ಮುಖ ನೋಡಿಕೊಂಡವ್ರಿಗೆ ‘ನಮೋ’ ಹೇಳಿದ್ದೇನು ಗೊತ್ತಾ?