ವೇಗವಾಗಿ ಬಂದು ಆಟೋ ರಿಕ್ಷಾಗಳಿಗೆ ಗುದ್ದಿದ ಕಾರು, ಹಲವರಿಗೆ ಗಾಯ… ಭಯಾನಕ ದೃಶ್ಯ ವೈರಲ್‌

ಮುಂಬೈ: ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಮೂರು ಆಟೋ ರಿಕ್ಷಾಗಗಳಿಗೆ ಡಿಕ್ಕಿ ಹೊಡೆದು ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ನಡೆದಿದೆ. ಡಿಕ್ಕಿ ಹೊಡೆದು ಆಘಾತಕಾರಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ವಿಡಿಯೋದಲ್ಲಿ, ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಕೆಲವರು ರಸ್ತೆದಾಟುತ್ತಿದ್ದಾರೆ. ಈ ವೇಳೆ ವೇಗವಾಗಿ ಬಂದ ಕಾರೊಂದು ಅಲ್ಲಿದ್ದ ಆಟೋಗಳಿಗೆ ಗುದ್ದಿ ಮುಂದೆ ಸಾಗಿದೆ. ಈ ವೇಳೆ ಕೆಲವರು ಕೆಳಗೆ ಬೀಳುವುದನ್ನು ನೋಡಬಹುದು. #WATCH मुंबई: घाटकोपर इलाके … Continue reading ವೇಗವಾಗಿ ಬಂದು ಆಟೋ ರಿಕ್ಷಾಗಳಿಗೆ ಗುದ್ದಿದ ಕಾರು, ಹಲವರಿಗೆ ಗಾಯ… ಭಯಾನಕ ದೃಶ್ಯ ವೈರಲ್‌