ಲಖೀಂಪುರ ಬಸ್ ಅಪಘಾತ: ಆಸ್ಪತ್ರೆಯಲ್ಲಿ ಗಾಯಗೊಂಡವರ ಸ್ಥಿತಿ ಕಂಡು ಕಣ್ಣೀರಿಟ್ಟ ಐಎಎಸ್ ಅಧಿಕಾರಿ… Viral Video
ದೆಹಲಿ: ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಎಲ್ಲರಿಗೂ ಸಂವೇದನಾಶೀಲ ಭಾವನೆಗಳು ಇದ್ದೇ ಇರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ಘಟನೆ ನಡೆದಿದೆ. ಹೌದು, ಬುಧವಾರ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಟ್ರಕ್-ಬಸ್ ಡಿಕ್ಕಿಯಾಗಿ ಹತ್ತು ಮಂದಿ ಸಾವನ್ನಪ್ಪಿದ್ದು, ಸುಮಾರು 41 ಮಂದಿ ಗಾಯಗೊಂಡಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಲಕ್ನೋ ವಿಭಾಗೀಯ ಆಯುಕ್ತೆ ರೋಷನ್ ಜೇಕಬ್ ಗಾಯಗೊಂಡವರ ಪರಿಸ್ಥಿತಿ ವಿಚಾರಿಸಲು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಬಾಲಕನೊಬ್ಬನ ಸ್ಥಿತಿ ಕಂಡು ರೋಷನ್ ಜೇಕಬ್ ಭಾವುಕರಾಗಿದ್ದಾರೆ. … Continue reading ಲಖೀಂಪುರ ಬಸ್ ಅಪಘಾತ: ಆಸ್ಪತ್ರೆಯಲ್ಲಿ ಗಾಯಗೊಂಡವರ ಸ್ಥಿತಿ ಕಂಡು ಕಣ್ಣೀರಿಟ್ಟ ಐಎಎಸ್ ಅಧಿಕಾರಿ… Viral Video
Copy and paste this URL into your WordPress site to embed
Copy and paste this code into your site to embed