ಬೋಸ್ಟನ್: ಸೇತುವೆಯ ಮೇಲೆ ಬೆಂಕಿಯಿಂದ ಧಗಧಗಿಸಿದ ರೈಲು, ನದಿಗೆ ಹಾರಿದ ಮಹಿಳೆ… Video

ಬೋಸ್ಟನ್ (ಅಮೆರಿಕ): ಅಮೆರಿಕದ ಬೋಸ್ಟನ್‌ನ ಹೊರವಲಯದಲ್ಲಿರುವ ಸೇತುವೆಯೊಂದರಲ್ಲಿ ಇಂದು ಸುರಂಗಮಾರ್ಗ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ತುರ್ತು ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಸುಮಾರು 200 ಜನರನ್ನು ರೈಲಿನಿಂದ ಹೊರಕ್ಕೆ ಸ್ಥಳಾಂತರಿಸಲಾಯಿತು. ಹೆಚ್ಚಿನವರು ರೈಲಿನ ಕಿಟಕಿಗಳ ಮೂಲಕ ಹೊರ ಬಂದಿದ್ದಾರೆ. ಒಬ್ಬ ಮಹಿಳೆ ಮಾತ್ರ ಕೆಳಗಿನ ಮಿಸ್ಟಿಕ್ ನದಿಗೆ ಹಾರಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. New video shows a person in the water after an Orange Line train broke down and started smoking … Continue reading ಬೋಸ್ಟನ್: ಸೇತುವೆಯ ಮೇಲೆ ಬೆಂಕಿಯಿಂದ ಧಗಧಗಿಸಿದ ರೈಲು, ನದಿಗೆ ಹಾರಿದ ಮಹಿಳೆ… Video