VIDEO : ಕೋಟ್ಯಂತರ ರೂಪಾಯಿ ಸಾಗಿಸ್ತಿದ್ದ ಬೊಲಿವಿಯಾ ವಾಯುಪಡೆ ವಿಮಾನ ರಸ್ತೆಯಲ್ಲೇ ಪತನ ; 15 ಮಂದಿ ಸಾವು!

ಲಾ ಪಾಜ್ : ಬೊಲಿವಿಯನ್ ವಾಯುಪಡೆಯ ಹರ್ಕ್ಯುಲಸ್ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ವಿಮಾನವು ಕೋಟ್ಯಂತರ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳನ್ನು ಹೊತ್ತೊಯ್ಯುತ್ತಿತ್ತು. ಶುಕ್ರವಾರ ಸಂಜೆ ರಾಜಧಾನಿ ಲಾ ಪಾಜ್ ಬಳಿಯ ಎಲ್ ಆಲ್ಟೊ ನಗರದ ಜನನಿಬಿಡ ರಸ್ತೆಯಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ಕೆಟ್ಟ ಹವಾಮಾನದ ನಡುವೆ ಹಲವಾರು ವಾಹನಗಳು ನಿಂತಿದ್ದ ರಸ್ತೆಗೆ ಮಿಲಿಟರಿ ವಿಮಾನ ಅಪ್ಪಳಿಸಿದೆ ಎಂದು ವರದಿಯಾಗಿದೆ. ರಾಯಿಟರ್ಸ್ ವರದಿಯ ಪ್ರಕಾರ, ಸ್ಥಳೀಯ ದೂರದರ್ಶನವು ಪ್ರಸಾರ ಮಾಡಿದ ವೀಡಿಯೊವು ರಸ್ತೆಯಲ್ಲಿ ವಿಮಾನವು … Continue reading VIDEO : ಕೋಟ್ಯಂತರ ರೂಪಾಯಿ ಸಾಗಿಸ್ತಿದ್ದ ಬೊಲಿವಿಯಾ ವಾಯುಪಡೆ ವಿಮಾನ ರಸ್ತೆಯಲ್ಲೇ ಪತನ ; 15 ಮಂದಿ ಸಾವು!