BIG NEWS: ಸದನದಲ್ಲಿ ತಂಬಾಕು ಜಗಿಯಲು, ಮೊಬೈಲ್​ ಗೇಮ್​ನಲ್ಲಿ ಬಿಜೆಪಿ ಶಾಸಕರು ಬ್ಯುಸಿ… ವಿಡಿಯೋ ವೈರಲ್

ಉತ್ತರ ಪ್ರದೇಶ: ಉತ್ತರ ಪ್ರದೇಶ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕರು ಮೊಬೈಲ್‌ನಲ್ಲಿ ಕಾರ್ಡ್ ಗೇಮ್​​ ಆಡುತ್ತಿರುವ ಮತ್ತು ತಂಬಾಕು ಜಗಿಯುತ್ತಿರುವ ಎರಡು ವಿಡಿಯೋಗಳನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಶನಿವಾರ ಪೋಸ್ಟ್ ಮಾಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ವಿಡಿಯೋದಲ್ಲಿ ಮಹೋಬಾದ ಬಿಜೆಪಿ ಶಾಸಕ ರಾಕೇಶ್ ಕುಮಾರ್ ಗೋಸ್ವಾಮಿ ಅವರು ಸದನದಲ್ಲಿದ್ದಾಗ ತಮ್ಮ ಫೋನ್‌ನಲ್ಲಿ ಕಾರ್ಡ್ ಗೇಮ್ ಆಡುತ್ತಿರುವುದು ಕಂಡುಬಂದಿದೆ. ಇನ್ನೊಂದು ವಿಡಿಯೋದಲ್ಲಿ ಬಿಜೆಪಿಯ ಝಾನ್ಸಿ ಶಾಸಕ ರವಿ ಶರ್ಮಾ ಅವರು ತನ್ನ ಅಂಗೈಯಲ್ಲಿ … Continue reading BIG NEWS: ಸದನದಲ್ಲಿ ತಂಬಾಕು ಜಗಿಯಲು, ಮೊಬೈಲ್​ ಗೇಮ್​ನಲ್ಲಿ ಬಿಜೆಪಿ ಶಾಸಕರು ಬ್ಯುಸಿ… ವಿಡಿಯೋ ವೈರಲ್