Video: ರೈಲ್ವೆ ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋಗಿ ಸಿಕ್ಕಿಬಿದ್ದ ಖದೀಮ : ಮುಂದೇನಾಯ್ತು ನೀವೇ ನೋಡಿ…

ಪಾಟ್ನಾ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ಆಗಾಗ ವೈರಲ್‍ ಆಗುತ್ತಿರುತ್ತವೆ. ಅಂತಹದ್ದೆ ವಿಡಿಯೋವೊಂದು ಸೋಶಿಯಲ್‍ ವಿಡಿಯಾದಲ್ಲಿ ಸದ್ದು ಮಾಡ್ತಾ ಇದೆ. BIG BREAKING NEWS: ವಿಧಾನ ಪರಿಷತ್‍ನಲ್ಲಿ ಧ್ವನಿ ಮತದ ಮೂಲಕ ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಖದೀಮನೊಬ್ಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬಳಿಯಿದ್ದ ಮೊಬೈಲ್‍ ಕಳವು ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಈತ ರೈಲಿನ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಯತ್ನಿಸಿದ್ದಾನೆ. ಆಗ ಪ್ರಯಾಣಿಕರು ಆತನ ಕೈಯನ್ನು ಹಿಡಿದಿದ್ದು, ಕಳ‍್ಳ ಚಲಿಸುತ್ತಿದ್ದ ರೈಲಿನ … Continue reading Video: ರೈಲ್ವೆ ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋಗಿ ಸಿಕ್ಕಿಬಿದ್ದ ಖದೀಮ : ಮುಂದೇನಾಯ್ತು ನೀವೇ ನೋಡಿ…