WATCH VIDEO: ಮದ್ಯದಂಗಡಿಗೆ ನುಗ್ಗಿ ಗಟಗಟನೇ ʻಬಿಯರ್ʼ ಕುಡಿದ ಕೋತಿ!… ವಿಡಿಯೋ ವೈರಲ್‌

ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕೋತಿಯೊಂದು ಮದ್ಯದಂಗಡಿಗೆ ನುಗ್ಗಿ ಬಿಯರ್ ಕುಡಿಯುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಅಷ್ಟೇ ಅಲ್ಲದೇ, ಈ ಕೋತಿಯು ಜನರ ಮದ್ಯದ ಬಾಟಲಿಗಳನ್ನು ಕದ್ದಿದೆ ಎಂಬ ಆರೋಪವೂ ಕೇಳಿಬಂದಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ, ಕೋತಿ ಬಿಯರ್ ಟಿನ್‌ ಹಿಡಿದು ಗಟಗಟನೇ ಕುಡಿಯುತ್ತಿರುವುದನ್ನು ನೋಡಬಹುದು. रायबरेली में बंदर का शराब पीने का वीडियो हुआ वायरल जो शराब की दुकान में आने वाले लोगो से शराब … Continue reading WATCH VIDEO: ಮದ್ಯದಂಗಡಿಗೆ ನುಗ್ಗಿ ಗಟಗಟನೇ ʻಬಿಯರ್ʼ ಕುಡಿದ ಕೋತಿ!… ವಿಡಿಯೋ ವೈರಲ್‌