VIDEO : ಕುಂಭವೇಳದಲ್ಲಿ ಸುಂದರ ‘ಸಾಧ್ವಿ’ ಪ್ರತ್ಯಕ್ಷ, ಪತ್ರಕರ್ತೆ ಜೊತೆಗಿನ ಪ್ರಶ್ನೋತ್ತರ ವೀಡಿಯೊ ವೈರಲ್

ನವದೆಹಲಿ : ಮಹಾಕುಂಭ ಮೇಳ ಇಂದಿನಿಂದ (2025 ಜನವರಿ 13) ಪ್ರಾರಂಭವಾಗಿದೆ. ಸಂಗಮ ದಡದಲ್ಲಿ ನಾಗಾ ಸಾಧುಗಳ ಹಠಯೋಗ, ಸಂತರ ತಪಸ್ಸು, ಭಕ್ತರ ಭಕ್ತಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಮಧ್ಯೆ ಸಾಧ್ವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಮಹಿಳಾ ಪತ್ರಕರ್ತೆ ಮತ್ತು ಸಾಧ್ವಿಯ ನಡುವಿನ ಸಂಭಾಷಣೆಯ ವಿಡಿಯೋ ಇದು. ಅಲಂಕೃತ ರಥದ ಮೇಲೆ ಸಾಧ್ವಿ ಸವಾರಿ ಮಾಡುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ಆಕೆ ಎಲ್ಲಿಂದ ಬಂದಿದ್ದಾಳೆ ಮತ್ತು ಸನ್ಯಾಸಿ ಜೀವನದ ಪ್ರಯಾಣ … Continue reading VIDEO : ಕುಂಭವೇಳದಲ್ಲಿ ಸುಂದರ ‘ಸಾಧ್ವಿ’ ಪ್ರತ್ಯಕ್ಷ, ಪತ್ರಕರ್ತೆ ಜೊತೆಗಿನ ಪ್ರಶ್ನೋತ್ತರ ವೀಡಿಯೊ ವೈರಲ್