ಕಳ್ಳತನ ಆರೋಪ: ಕಂಬಕ್ಕೆ ಕಟ್ಟಿ ಥಳಿಸಿದ ಏಟಿಗೆ ಮೂರ್ಛೆ ಹೋದ ಯುವಕರು | WATCH VIDEO

ಪಾಟ್ನಾ: ಕಬ್ಬಿಣದ ತುಂಡುಗಳನ್ನು ಕದ್ದಿದ್ದಾರೆಂದು ಆರೋಪಿಸಿ ಇಬ್ಬರು ಯುವಕರನ್ನು ಕಟ್ಟಿಹಾಕಿ ಗುಂಪೊಂದು ಥಳಿಸಿದೆ. ಈ ಥಳಿತದ ನೋವಿಗೆ ಇಬ್ಬರು ಮೂರ್ಛೆ ಹೋಗಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಕಬ್ಬಿಣದ ತುಂಡುಗಳನ್ನು ಕದ್ದಿದ್ದಾರೆಂದು ಆರೋಪಿಸಿ ಇಬ್ಬರು ಯುವಕರನ್ನು ಗುಂಪೊಂದು ತಮಗಿಷ್ಟ ಬಂದಂತೆ ಥಳಿಸಿದ್ದಾರೆ. ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ, ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಲಾಗಿದ್ದು, ವ್ಯಕ್ತಿಯೊಬ್ಬ ನೆಲದ ಮೇಲೆ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಯುವಕನ ಬೆನ್ನಿಗೆ ಎರಡು ಬಾರಿ ಹೊಡೆಯುವುದನ್ನು ನೋಡಬಹುದು. ಈ … Continue reading ಕಳ್ಳತನ ಆರೋಪ: ಕಂಬಕ್ಕೆ ಕಟ್ಟಿ ಥಳಿಸಿದ ಏಟಿಗೆ ಮೂರ್ಛೆ ಹೋದ ಯುವಕರು | WATCH VIDEO