VIDEO : ಮಾಜಿ ಮೇಯರ್ ಮನೆಯಲ್ಲಿ 13.5 ಟನ್ ಚಿನ್ನ, 23 ಟನ್ ನಗದು ಪತ್ತೆ, ವಿಡಿಯೋ ವೈರಲ್!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭ್ರಷ್ಟಾಚಾರ ಎಲ್ಲಿ ಕೊನೆಗೊಳ್ಳುತ್ತದೆ.? ಅಕ್ರಮ ಗಳಿಕೆಯ ಮಿತಿಗಳೇನು.? ಚೀನಾದಲ್ಲಿ ಬೆಳಕಿಗೆ ಬಂದಿರುವ ಒಂದು ಘಟನೆ ಈ ಪ್ರಶ್ನೆಗಳಿಗೆ ಉತ್ತರವಾಗಿದೆ. ಚೀನಾದ ಹೈನಾನ್ ಪ್ರಾಂತ್ಯದ ಹೈಕೌ ನಗರದ ಮಾಜಿ ಮೇಯರ್ ಜಾಂಗ್ ಕಿ ಅವರ ನಿವಾಸದಲ್ಲಿ ಪತ್ತೆಯಾದ ಅಕ್ರಮ ಆಸ್ತಿಗಳ ವಿವರಗಳು ಸಾಮಾನ್ಯ ಜನರನ್ನ ಮಾತ್ರವಲ್ಲದೆ ಹಣಕಾಸು ತಜ್ಞರನ್ನೂ ಆಘಾತಗೊಳಿವಂತಿದೆ. ಸಾಮಾನ್ಯ ಅಧಿಕಾರಿಯ ಮಟ್ಟದಿಂದ ಬೆಳೆದ ಅವರು, ದೇಶದ ಕೇಂದ್ರ ಬ್ಯಾಂಕಿನ ಮೀಸಲು ಮಟ್ಟದಲ್ಲಿ ತಮ್ಮ ಮನೆಯಲ್ಲಿ ಚಿನ್ನ ಮತ್ತು ಹಣವನ್ನ ಸಂಗ್ರಹಿಸಿದರು. … Continue reading VIDEO : ಮಾಜಿ ಮೇಯರ್ ಮನೆಯಲ್ಲಿ 13.5 ಟನ್ ಚಿನ್ನ, 23 ಟನ್ ನಗದು ಪತ್ತೆ, ವಿಡಿಯೋ ವೈರಲ್!