ಪಿಟ್ ಬುಲ್‌ ನಾಯಿ ದಾಳಿ: ಬಾಲಕನ ಮುಖಕ್ಕೆ ಬಿತ್ತು 200 ಹೊಲಿಗೆ… ವಿಡಿಯೋ ವೈರಲ್‌

ದೆಹಲಿ: ಕಳೆದ ವಾರ ಗಾಜಿಯಾಬಾದ್‌ನಲ್ಲಿ ತನ್ನ ಮನೆಯ ಸಮೀಪವಿರುವ ಉದ್ಯಾನವನದಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕನ ಮೇಲೆ ಮುದ್ದಿನ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ದಾಳಿಯಲ್ಲಿ ಗಾಯಗೊಂಡ ಬಾಲಕನ ಮುಖಕ್ಕೆ ಸುಮಾರು 200 ಹೊಲಿಗೆ ಹಾಕಲಾಗಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಡುಗಿಯೊಬ್ಬಳು ತನ್ನ ಪಿಟ್ ಬುಲ್ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೇ ಆಟವಾಡುತ್ತಿದ್ದ ಬಾಲಕನ ಮೇಲೆ ಎರಗಿ ದಾಳಿ ಮಾಡು ಮು ಮತ್ತು ಕಿವಿಯ ಭಾಗಕ್ಕೆ ಗಾಯಗೊಳಿಸಿದೆ. 3/9/22: A 10-year-old boy … Continue reading ಪಿಟ್ ಬುಲ್‌ ನಾಯಿ ದಾಳಿ: ಬಾಲಕನ ಮುಖಕ್ಕೆ ಬಿತ್ತು 200 ಹೊಲಿಗೆ… ವಿಡಿಯೋ ವೈರಲ್‌