ಈ ಶಾಲೆಯಲ್ಲಿದ್ದಾರೆ ನಾಲ್ಕೈದು ಭಾಷೆಯಲ್ಲಿ ಪರಿಣಿತ, ಏಕಕಾಲದಲ್ಲಿ ಎರಡೂ ಕೈಗಳನ್ನು ಬಳಸಿ ಪಾಠ ಬರೆಯುವ ವಿದ್ಯಾರ್ಥಿಗಳು | WATCH VIDEO

ಭೋಪಾಲ್: ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿರುವ ಶಾಲೆಯೊಂದರಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲದಲ್ಲಿ ತಮ್ಮ ಎರಡೂ ಕೈಗಳನ್ನು ಬಳಸಿ ಬರೆಯುವ ಸಾಮರ್ಥ್ಯವನ್ನು ಹೊಂದಿದ್ದಾ. ಜೊತೆಗೆ ಅವರು ಐದು ಭಾಷೆಗಳಲ್ಲಿ ಚೆನ್ನಾಗಿ ಪಾರಂಗತರಾಗಿದ್ದಾರೆ. ವೀಣಾ ವಾದಿನಿ ಪಬ್ಲಿಕ್ ಸ್ಕೂಲ್ ಸಿಂಗ್ರೌಲಿಯ ಬುಧೇಲಾ ಗ್ರಾಮದಲ್ಲಿದೆ. ಶಾಲೆಯ ವಿದ್ಯಾರ್ಥಿಗಳು ಹಿಂದಿ, ಸಂಸ್ಕೃತ, ಇಂಗ್ಲಿಷ್, ಉರ್ದು ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿಯೂ ಪ್ರವೀಣರಾಗಿದ್ದಾರೆ. सिंगरौली जिले के एक गाँव मे पेड़ के नीचे बैठकर शिक्षा ग्रहण कर रहें है बच्चें, … Continue reading ಈ ಶಾಲೆಯಲ್ಲಿದ್ದಾರೆ ನಾಲ್ಕೈದು ಭಾಷೆಯಲ್ಲಿ ಪರಿಣಿತ, ಏಕಕಾಲದಲ್ಲಿ ಎರಡೂ ಕೈಗಳನ್ನು ಬಳಸಿ ಪಾಠ ಬರೆಯುವ ವಿದ್ಯಾರ್ಥಿಗಳು | WATCH VIDEO