‘ಪ್ರಜಾಪ್ರಭುತ್ವದ ಗೆಲುವು’ : ಕೇಜ್ರಿವಾಲ್ ಜಾಮೀನು ನಂತ್ರ ಪತ್ನಿ ‘ಸುನೀತಾ’ ಮೊದಲ ಪ್ರತಿಕ್ರಿಯೆ

ನವದೆಹಲಿ : ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಶುಕ್ರವಾರ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದು, ಇದು ಪ್ರಜಾಪ್ರಭುತ್ವದ ಗೆಲುವು ಮತ್ತು ಜನರ ಆಶೀರ್ವಾದದ ಫಲಿತಾಂಶ ಎಂದು ಹೇಳಿದರು. हनुमान जी की जय🙏 ये लोकतंत्र की जीत है। लाखों – करोड़ों लोगों की दुआओं और आशीर्वाद का फल है। सभी को … Continue reading ‘ಪ್ರಜಾಪ್ರಭುತ್ವದ ಗೆಲುವು’ : ಕೇಜ್ರಿವಾಲ್ ಜಾಮೀನು ನಂತ್ರ ಪತ್ನಿ ‘ಸುನೀತಾ’ ಮೊದಲ ಪ್ರತಿಕ್ರಿಯೆ