IPL ಚಾಂಪಿಯನ್ RCBಯಿಂದ ವಿಕ್ಟರಿ ಸಮಾರಂಭ: ಚಿನ್ನಸ್ವಾಮಿ ಸ್ಟೇಡಿಯಂ ಪ್ರವೇಶಕ್ಕೆ ಆನ್ ಲೈನ್ ಟಿಕೆಟ್ ಬಿಡುಗಡೆ

ಬೆಂಗಳೂರು: ನಿನ್ನೆ ಪಂಜಾಬ್ ಕಿಂಗ್ಸ್ ಹಾಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದಂತ ಐಪಿಎಲ್-2025ರ ಫೈನಲ್ ಪಂದ್ಯಾವಳಿಯಲ್ಲಿ ಆರ್ ಸಿ ಬಿ ಗೆಲುವು ಕಂಡಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಢಾಂಗಣದಲ್ಲಿ ವಿಕ್ಟರಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ತೆರಳೋದಕ್ಕೆ ಅಭಿಮಾನಿಗಳಿಗೆ ಆನ್ ಲೈನ್ ಮೂಲಕ ಖರೀದಿಸಲು ಟಿಕೆಟ್ ಬಿಡುಗಡೆ ಮಾಡಲಾಗಿದೆ. ಐಪಿಎಲ್ ಚಾಂಪಿಯನ್ ಆಸಿಬಿಯಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಢಾಂಗಣದಲ್ಲಿ ವಿಕ್ಟರಿ ಸಮಾರಂಭವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವಂತ ಸಮಾರಂಭಕ್ಕೆ ತೆರಳಲು ಆನ್ ಲೈನ್ ಟಿಕೆಟ್ … Continue reading IPL ಚಾಂಪಿಯನ್ RCBಯಿಂದ ವಿಕ್ಟರಿ ಸಮಾರಂಭ: ಚಿನ್ನಸ್ವಾಮಿ ಸ್ಟೇಡಿಯಂ ಪ್ರವೇಶಕ್ಕೆ ಆನ್ ಲೈನ್ ಟಿಕೆಟ್ ಬಿಡುಗಡೆ