BREAKING NEWS : ಬಾಲಿವುಡ್ ‘ಹಿರಿಯ ನಟಿ ಸುರೇಖಾ ಸಿಕ್ರಿ’ ಇನ್ನಿಲ್ಲ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಂತ ಬಾಲಿವುಡ್ ನ ಹಿರಿಯ ನಟಿ ಸುರೇಖಾ ಸಿಕ್ರಿ(75) ಅವರು, ಇಂದು ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. ಮತ್ತೆ ಏರಿಕೆಯಾದ ಚಿನ್ನ, ಬೆಳ್ಳಿ ದರ… ಬೆಂಗಳೂರಿನಲ್ಲಿ ಇಂದು ದರ ಎಷ್ಟಿದೆ ನೋಡಿ.. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ಹಿರಿಯ ನಟಿ ಸುರೇಖಾ ಸಿಕ್ರಿ ಅವರು ತಮ್ಮ 75ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ನಟಿ ಬಧಾಯಿ ಹೋ ಮತ್ತು ಬಾಲಿಕಾ ವಧುನಂತಹ ಟಿವಿ ಶೋಗಳಿಗೆ ಹೆಸರುವಾಸಿಯಾಗಿದ್ದರು. BREAKING : … Continue reading BREAKING NEWS : ಬಾಲಿವುಡ್ ‘ಹಿರಿಯ ನಟಿ ಸುರೇಖಾ ಸಿಕ್ರಿ’ ಇನ್ನಿಲ್ಲ