BREAKING NEWS: ‘ಹಿರಿಯ ನಟ ಲೋಹಿತಾಶ್ವ’ ಆರೋಗ್ಯ ಸ್ಥಿತಿ ಗಂಭೀರ – ಪುತ್ರ ಶರತ್ ಮಾಹಿತಿ | Actor Lohitashwa

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಲೋಹಿತಾಶ್ವ ( Actor Lohitashwa ) ಅವರ ಆರೋಗ್ಯ ಮತ್ತಷ್ಟು ಗಂಭೀರಗೊಂಡಿರೋದಾಗಿ ತಿಳಿದು ಬಂದಿದೆ.  ಈ ಕುರಿತಂತೆ ಅವರ ಪುತ್ರ ಶರತ್ ಮಾಹಿತಿ ನೀಡಿದ್ದು, ಅಕ್ಟೋಬರ್ 4ರಂದು ನಮ್ಮ ತಂದೆಯನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದಂತ ನಂತ್ರ ಅವರು ಒಂದೆರಡು ದಿನ ಆರೋಗ್ಯ ಚೆನ್ನಾಗಿತ್ತು ಎಂದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಸಂದರ್ಭದಲ್ಲಿಯೇ ನಮ್ಮ ತಂದೆಗೆ ಹೃದಯಾಘಾತ ಸಂಭವಿಸಿತ್ತು. ಅವರನ್ನು ಐಸಿಯುನಲ್ಲಿ ಇರಿಸಿ, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಇದೀಗ … Continue reading BREAKING NEWS: ‘ಹಿರಿಯ ನಟ ಲೋಹಿತಾಶ್ವ’ ಆರೋಗ್ಯ ಸ್ಥಿತಿ ಗಂಭೀರ – ಪುತ್ರ ಶರತ್ ಮಾಹಿತಿ | Actor Lohitashwa