ಬೆಂಗಳೂರು: ಇಂದು ಮಧ್ಯಾಹ್ನ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ವಿಧಿವಶರಾಗಿದ್ದಾರೆ. ಅನಾರೋಗ್ಯ ಕಾರಣಿಂದ ಅವರನ್ನು ಕಳೆದ ಒಂದು ತಿಂಗಳ ಹಿಂದೆ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

ಈ ನಡುವೆ ಅವರ ಪಾರ್ಥೀವ ಶರೀರರವನ್ನು ತುಮಕೂರಿನ ನಾಗವಲ್ಲಿ ಬಳಿ ಇರುವ ತೊಂಡಗೆರೆ ಗ್ರಾಮದಲ್ಲಿ ನಾಳೆ ಸಂಜೆ ಅಂತ್ಯಕ್ರಿಯೆ ನಡೆಸಲಾಗುವುದು ಅಂತ ಅವರ ಪುತ್ರ, ನಟ ಶರತ್‌ ಲೋಹಿತಾಶ್ವ ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇನ್ನೂ ಇದಕ್ಕೂ ಮುನ್ನ ಇಂದು ಕುಮಾರಸ್ವಾಮಿ ಲೇಔಟ್‌ನಲ್ಲಿ ಇರುವ ಲೋಹಿತಾಶ್ವ ಅವರ ಮನೆಯಲ್ಲಿ ಅವರ ಅಂತಿಮ ದರ್ಶನವನ್ನು ಏರ್ಪಡಿಸಲಾಗಿದೆ ಅಂತ ತಿಳಿಸಿದ್ದಾರೆ.

ಶರತ್ ಲೋಹಿತಾಶ್ವ ಅವರಿಗೆ ಲಭಿಸಿದ ಪ್ರಶಸ್ತಿಗಳು:
* ಕರ್ನಾಟಕ ರಾಜ್ಯ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – 2013.
* ಉದಯ ಸನ್ ಫಿಸ್ಟ್ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
* ಏರ್ ಟೆಲ್ ಕಸ್ತೂರಿ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
* ಮೈಸೂರು ಮಿನಿರಲ್ಸ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಕಡ್ಡಿಪುಡಿ ( 2014).

ಅವರ ಅಭಿನಯದ ಸಿನಿಮಾದ ವಿವರ ಗಳು ಹೀಗಿದೆ

ಅಭಿಮನ್ಯು (1990)
ಅಪದ್ಬಂಧವ (1987)
ಎ. ಕೆ. 47 (1999)
ಅತಿರಥ ಮಹಾರಥ (1987)
ಅವತಾರ ಪುರುಷ (1988)
ಬಂಡಾ ಮುಕ್ತಾ (1987)
ಬೆಟೆ (1986)
ಬೇಡಿ (1987)
ಸಿ.ಬಿ.ಐ. ಶಿವ (1991)
ಚದುರಂಗ (1988)
ಚಂದು (2002)
ಚಕ್ರವರ್ತಿ (1990)
ಚಾಣಕ್ಯ (1984)
ಚಿನ್ನಾ (1994)
ದಾಡಾ (1988)
ಡಿಸೆಂಬರ್ 31 (1986)
ದೇವಾ (1987)
ಡ್ರಾಮಾ (2012)
ಎಲರಂತಲ್ಲಾ ನನ್ನ ಗಂಡ (1997)
ಏಕಲವ್ಯ (1990)
ತುರ್ತು ಪರಿಸ್ಥಿತಿ (1995)
ಗಜೇಂದ್ರ (1984)
ಗೀತಾ (1996)
ಹಲೋ ಡ್ಯಾಡಿ (1988)
ಹೊಸ ನೀರೂ (1985)
ಹುಲಿಯಾ (1996)
ಇಂಡಿನಾ ರಾಮಾಯಣ (1984)
ಇಂದ್ರಜಿತ್ (1989)
ಜಯಸಿಂಹ (1987)
ಕಾಡನ (1991)
ಕದಿನ ರಾಜ (1985)
ಕಾವೇರಿ ನಗರ (2013)
ಕಲಾವಿದ (1997)
ಕೋನಾ ಎಡೈತೆ (1995)
ಲಾಕಪ್ ಡೆತ್ (1994)
ಮರ್ಜಾಲಾ (1986)
ಮಿಡಿಡಾ ಹೃದಯಗಾಲು (1993)
ಮುರು ಜನ್ಮ (1984)
ಮುನಿಯಾನ ಮದರಿ (1981)
ಮೈಸೂರು ಜಾನ (1992)
ಶ್ರೀ ರಾಜಾ (1987)
ನವಭಾರತ (1988)
ನೀ ಬರೇದ ಕದಂಬರಿ (1985)
ನವದೆಹಲಿ (1988)
ಒಲವಿನಾ ಆಸಾರೆ (1988)
ಒಲವು ಮೂಡಿದಗ (1984)
ಒಂಡು ಊರಿನಾ ಕಾತೆ (1978)
ಒಂಥರಾ ಬನ್ನಗಾಲು (2018)
ಪೊಲೀಸ್ ಲಾಕಪ್ (1992)
ಪ್ರತಾಪ್ (1990)
ಪ್ರೀತಿ ವಾತ್ಸಲ್ಯ (1984)
ರೆಡಿಮೇಡ್ ಗಂಡಾ (1991)
ರಣಚಂಡಿ (1991)
ಸಾಂಗ್ಲಿಯಾನ (1988)
ಎಸ್.ಪಿ. ಸಾಂಗ್ಲಿಯಾನ ಭಾಗ-2 (1990)
ಸಾಹಸ ವೀರ (1988)
ಸಮಯದಾ ಗೊಂಬೆ (1984)
ಸಂಭವಮಿ ಯುಗೇ ಯುಗೇ (1988)
ಸಂಗ್ರಾಮ (1987)
ಸಾರಥಿ (2011)
ಸವ್ಯಸಾಚಿ (1995)
ಶಾಂತಿ ನಿವಾಸ (1997)
ಶಿವರಾಜ್ (1991)
ಸಿಂಹದ ಗುರಿ (1998)
ಸಿಂಹಾಸನ (1983)
ಸ್ನೇಹಲೋಕ (1999)
ಸುಂದರಕಾಂಡ (1991)
ತುಂಬಿಡಾ ಮಾನೆ (1995)’
ಟೈಮ್ ಬಾಂಬ್
ವಿಶ್ವ (1999)

Share.
Exit mobile version