“ಅತ್ಯಂತ ಕಳಪೆ ದಾಖಲೆ” : ಭಾರತದಲ್ಲಿನ ಅಲ್ಪಸಂಖ್ಯಾತರ ಕುರಿತ ಪಾಕಿಸ್ತಾನದ ಹೇಳಿಕೆ ತಿರಸ್ಕರಿಸಿದ ಭಾರತ

ನವದೆಹಲಿ : ಭಾರತದಲ್ಲಿನ ಘಟನೆಗಳ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರು ನೀಡದ ಹೇಳಿಕೆಗಳನ್ನ ವಿದೇಶಾಂಗ ಸಚಿವಾಲಯ (MEA) ಸೋಮವಾರ ತಿರಸ್ಕರಿಸಿದೆ, ಅಲ್ಪಸಂಖ್ಯಾತರನ್ನ ನಡೆಸಿಕೊಳ್ಳುವ ಬಗ್ಗೆ ಪಾಕಿಸ್ತಾನದ ಸ್ವಂತ ದಾಖಲೆಯೇ ತಾನೇ ಮಾತನಾಡುತ್ತದೆ ಎಂದು ಹೇಳಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಅವರ ಹೇಳಿಕೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ +ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ವಿಷಯದಲ್ಲಿ ಅತ್ಯಂತ ಕಳಪೆ ದಾಖಲೆಯನ್ನ … Continue reading “ಅತ್ಯಂತ ಕಳಪೆ ದಾಖಲೆ” : ಭಾರತದಲ್ಲಿನ ಅಲ್ಪಸಂಖ್ಯಾತರ ಕುರಿತ ಪಾಕಿಸ್ತಾನದ ಹೇಳಿಕೆ ತಿರಸ್ಕರಿಸಿದ ಭಾರತ