‘ಆದಾಯ ಪಾವತಿದಾರ’ರಿಗೆ ಬಿಗ್ ಶಾಕ್: ‘ಐಟಿಆರ್ ಟೈಮ್ಲೈನ್’ ಪರಿಶೀಲನೆ ಅವದಿ 120 ರಿಂದ 30 ದಿನಗಳಿಗೆ ಇಳಿಕೆ | Verification of ITR timeline reduced

ನವದೆಹಲಿ: ಆದಾಯ ತೆರಿಗೆ ಇಲಾಖೆಯು ( Income Tax department ) ತೆರಿಗೆದಾರರು ( taxpayers )  ರಿಟರ್ನ್ಸ್ ಸಲ್ಲಿಸಿದ ನಂತರ ಐಟಿಆರ್-ವಿಯ ಇ-ಪರಿಶೀಲನೆ ಅಥವಾ ಹಾರ್ಡ್ ಕಾಪಿ ಸಲ್ಲಿಕೆಯ (  e-verification or hard copy submission ) ಸಮಯದ ಮಿತಿಯನ್ನು ಆಗಸ್ಟ್ 1 ರಿಂದ 30 ದಿನಗಳಿಗೆ ಇಳಿಸಿದೆ. ಇಲಾಖೆಯು ಜುಲೈ 29ರಂದು ಅಧಿಸೂಚನೆಯನ್ನು ಹೊರಡಿಸಿ ಕಾಲಮಿತಿಯ ಬದಲಾವಣೆಯನ್ನು ಘೋಷಿಸಿದೆ. ಐಟಿಆರ್ನ ಇ-ವೆರಿಫಿಕೇಶನ್ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಮತ್ತು ಅದನ್ನು ನಿಗದಿತ ಸಮಯದೊಳಗೆ … Continue reading ‘ಆದಾಯ ಪಾವತಿದಾರ’ರಿಗೆ ಬಿಗ್ ಶಾಕ್: ‘ಐಟಿಆರ್ ಟೈಮ್ಲೈನ್’ ಪರಿಶೀಲನೆ ಅವದಿ 120 ರಿಂದ 30 ದಿನಗಳಿಗೆ ಇಳಿಕೆ | Verification of ITR timeline reduced