‘ನಕಲಿ’ ವಿದ್ಯಾರ್ಥಿಗಳ ಪರಿಶೀಲನೆ ; 29 ಶಾಲೆಗಳಲ್ಲಿ ‘CBSE’ ಹಠಾತ್ ತಪಾಸಣೆ, ಕಾನೂನು ಕ್ರಮ

ನವದೆಹಲಿ : ನಕಲಿ ವಿದ್ಯಾರ್ಥಿಗಳ ದಾಖಲಾತಿಯನ್ನ ಪರಿಶೀಲಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ದೆಹಲಿ, ಬೆಂಗಳೂರು, ವಾರಣಾಸಿ, ಬಿಹಾರ, ಗುಜರಾತ್ ಮತ್ತು ಛತ್ತೀಸ್ಗಢದ 29 ಶಾಲೆಗಳಲ್ಲಿ ದಿಢೀರ್ ತಪಾಸಣೆ ನಡೆಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. CBSE ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರ ಪ್ರಕಾರ, CBSE ಅಧಿಕಾರಿ ಮತ್ತು ಸಂಯೋಜಿತ ಶಾಲೆಯ ಪ್ರಾಂಶುಪಾಲರನ್ನು ಒಳಗೊಂಡ ಒಟ್ಟು 29 ತಂಡಗಳು ತಪಾಸಣೆ ನಡೆಸಿವೆ. “ಪರಿಶೀಲಿಸಲಾದ ಹೆಚ್ಚಿನ ಶಾಲೆಗಳು ತಮ್ಮ ನೈಜ ಹಾಜರಾತಿ ದಾಖಲೆಗಳನ್ನ ಮೀರಿ ವಿದ್ಯಾರ್ಥಿಗಳನ್ನ ದಾಖಲಿಸುವ … Continue reading ‘ನಕಲಿ’ ವಿದ್ಯಾರ್ಥಿಗಳ ಪರಿಶೀಲನೆ ; 29 ಶಾಲೆಗಳಲ್ಲಿ ‘CBSE’ ಹಠಾತ್ ತಪಾಸಣೆ, ಕಾನೂನು ಕ್ರಮ