ಭಾರತ್ ಜೋಡೋ ಯಾತ್ರಾ POSTERನಲ್ಲಿ ವೀರ್ ಸಾವರ್ಕರ್ ಫೋಟೋ ವೈರಲ್‌ | Bharat Jodo Yatra banner

ಕೊಚ್ಚಿ: ವೀರ್ ಸಾವರ್ಕರ್ ಮತ್ತೊಮ್ಮೆ ರಾಜಕೀಯದ ಕೇಂದ್ರ ಬಿಂದುವಾಗಿದ್ದಾರೆ. ಈ ಬಾರಿ ಕೇರಳದಲ್ಲಿ ಕಾಂಗ್ರೆಸ್ನ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್ನಲ್ಲಿ ಅವರ ಫೋಟೋಗಳು ಕಾಣಿಸಿಕೊಂಡ ನಂತರ ಈ ವಿಷಯ ಉದ್ಭವಿಸಿದೆ. ಪಕ್ಷದ ದೇಶವ್ಯಾಪಿ ಅಭಿಯಾನದ ಭಾಗವಾಗಿರುವ ಬ್ಯಾನರ್ನಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್, ಗೋವಿಂದ್ ವಲ್ಲಭ್ ಪಂತ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಇತರ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳ ನಡುವೆ ಬಿಜೆಪಿಯ ಪ್ರಮುಖ ಸೈದ್ಧಾಂತಿಕ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಚಿತ್ರ … Continue reading ಭಾರತ್ ಜೋಡೋ ಯಾತ್ರಾ POSTERನಲ್ಲಿ ವೀರ್ ಸಾವರ್ಕರ್ ಫೋಟೋ ವೈರಲ್‌ | Bharat Jodo Yatra banner