3 ದಿನ ಪಟಾಕಿ ಹೊಡೆದರೆ ಬೆಂಗಳೂರು ಏನು ಹಾಳಾಗಿ ಹೋಗಲ್ಲ – ವಾಟಾಳ್ ನಾಗರಾಜ್

ಬೆಂಗಳೂರು : ಎಣ್ಣೆ ಕುಡಿಯೋದ್ರಿಂದ ಏನ್ ಕೊರೋನಾ ಬರೋದಿಲ್ವಾ.? ನವೆಂಬರ್.17ರಿಂದ ಸಿನಿಮಾ, ಮಾಲ್ ಕೂಡ ಓಪನ್ ಆಗಿದ್ದಾವೆ. ಇನ್ನೂ ಮೂರು ದಿನ ಬೆಂಗಳೂರಿನಲ್ಲಿ ಪಟಾಕಿ ಹೊಡೆದ್ರೇ ಏನ್ ಹಾಳಾಗಿ ಹೋಗೋದಿಲ್ಲ ಎಂಬುದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಡ್ ಹೇಳಿದ್ದಾರೆ. ರಾಜ್ಯ ಸರ್ಕಾರ ಹಸಿರು ಪಟಾಕಿ ಜೊತೆಗೆ ದೀಪಾವಳಿ ಆಚರಿಸಿ ಎಂಬುದಾಗಿ ತಿಳಿಸಿ, ಪಟಾಕಿ ನಿಷೇಧ ಮಾಡುವುದಾಗಿ ಹೇಳಿದ ಬಗ್ಗೆ ವಿರೋಧಿಸಿದಂತ ವಾಟಾಳ್ ನಾಗರಾಜ್ ಅವರು, ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪಟಾಕಿ ಹಚ್ಚಿ, ರಾಜ್ಯ ಸರ್ಕಾರದ … Continue reading 3 ದಿನ ಪಟಾಕಿ ಹೊಡೆದರೆ ಬೆಂಗಳೂರು ಏನು ಹಾಳಾಗಿ ಹೋಗಲ್ಲ – ವಾಟಾಳ್ ನಾಗರಾಜ್