ಸುಭಾಷಿತ :

Wednesday, January 22 , 2020 12:13 PM

‘ಮನ್ಸಿಂದ ಯಾರುನೂ ಕೆಟ್ಟೋರಲ್ಲ’ : ‘ಸಾಮಾಜಿಕ ಜಾಲತಾಣ’ಗಳಲ್ಲಿ ವಾಸುಕಿ ಹಾಡಿನದ್ದೇ ದರ್ಬಾರ್..!


Monday, November 11th, 2019 7:34 pm

ಸಿನಿಮಾ ಡೆಸ್ಕ್ : ಮನ್ಸಿಂದ ಯಾರುನೂ ಕೆಟ್ಟೋರಲ್ಲ..ಈ ಹಾಡೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸಾಪ್ ಮತ್ತಿತರರ ಸೋಶಿಯಲ್ ಮೀಡಿಯಾದಲ್ಲಿ ವಾಸುಕಿ ವೈಭವ್ ಹಾಡು ಸಖತ್ ಸೌಂಡ್ ಮಾಡುತ್ತಿದೆ.

ಯೆಸ್ಮ ಸದ್ಯ ಸ್ಯಾಂಡಲ್  ವುಡ್ ನ ಭರವಸೆಯ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್ ಬಿಗ್ ಬಾಸ್ ಮನೆಯಲ್ಲಿ ಕಂಫೋಸ್ ಮಾಡಿರೋ ಹಾಡುಗಳು ವೈರಲ್ ಆಗ್ತಿದೆ. ಈ ಮೊದಲು ಕಪ್ಪು ಚುಕ್ಕಿ ಹಾಡು ಎಲ್ಲರ ನಾಲಿಗೆಯಲ್ಲಿ ಕುಣಿದಾಡಿತ್ತು.ಈಗ ಮನ್ಸಿಂದ ಯಾರುನೂ ಕೆಟ್ಟೋರಲ್ಲ ಹಾಡು ಸಖತ್ ವೈರಲ್ ಆಗಿದೆ.

ಸದ್ಯ ಬಿಗ್ ಬಾಸ್ ಜೈಲಲ್ಲಿರುವ ವಾಸುಕಿ ವೈಭವ್ ಅಲ್ಲಿಯೇ ಕುಳಿತುಕೊಂಡು ಸಾಂಗ್ ಕಂಫೋಸ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸಾಪ್ ಮತ್ತಿತರರ ಸೋಶಿಯಲ್ ಮೀಡಿಯಾದಲ್ಲಿ ವಾಸುಕಿ ವೈಭವ್ ಹಾಡು ಹರಿದಾಡುತ್ತಿದ್ದು, ಎಲ್ಲರ ಸ್ಟೇಟಸ್ ಆಗಿ ಗಮನ ಸೆಳೆಯುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions