ವಾಸ್ತು ಗುರೂಜಿ ಮೇಲೆ ‘ಲೈಂಗಿಕ ದೌರ್ಜನ್ಯ’ ಆರೋಪ: ಬೆನ್ನಲ್ಲೇ ಬಿಚ್ಚಿಕೊಂಡಿತು ‘ಹನಿಟ್ರ್ಯಾಪ್’ ಕಹಾನಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಸ್ತು ಶಾಸ್ತ್ರದ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಹಣಕ್ಕಾಗಿ ತನಗೆ ಬ್ಲ್ಯಾಕ್‌ಮೇಲ್ ಮಾಡಲಾಗಿದೆ’ ಎಂದು ವಾಸ್ತು ಗುರೂಜಿ ಕೂಡ ಪ್ರತಿದೂರು ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿಜಯನಗರದ ಈ ಘಟನೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಘಟನೆ 1: ಸಂತ್ರಸ್ತ ಮಹಿಳೆಯ ಗಂಭೀರ ಆರೋಪ ವಿಜಯನಗರದ ‘ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್’ನಲ್ಲಿ ಏಪ್ರಿಲ್ 4 ರಂದು ಈ ಕೃತ್ಯ ನಡೆದಿದೆ … Continue reading ವಾಸ್ತು ಗುರೂಜಿ ಮೇಲೆ ‘ಲೈಂಗಿಕ ದೌರ್ಜನ್ಯ’ ಆರೋಪ: ಬೆನ್ನಲ್ಲೇ ಬಿಚ್ಚಿಕೊಂಡಿತು ‘ಹನಿಟ್ರ್ಯಾಪ್’ ಕಹಾನಿ!