ವಾಸ್ಕೋ ಡ ಗಾಮ – ಜಸಿದಿಹ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮೂಲ ಮಾರ್ಗದಲ್ಲಿ ಪುನರಾರಂಭ

ಹುಬ್ಬಳ್ಳಿ: ದಕ್ಷಿಣ ಮಧ್ಯ ರೈಲ್ವೆಯು ವಾಸ್ಕೋ ಡ ಗಾಮ–ಜಸಿದಿಹ್–ವಾಸ್ಕೋ ಡ ಗಾಮ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸಂಖ್ಯೆ 17321/17322 ಅನ್ನು ಅದರ ಮೂಲ ಮಾರ್ಗದಲ್ಲಿ ಪುನಃ ಆರಂಭಿಸಲು ತಿಳಿಸಿದೆ. ಇದಕ್ಕೂ ಮೊದಲು, ಈ ರೈಲನ್ನು ತಾತ್ಕಾಲಿಕವಾಗಿ ಚಾರ್ಲಪಲ್ಲಿ, ಮೌಲಾ ಅಲಿ ಮತ್ತು ಸಿಕಂದರಾಬಾದ್ ಬದಲಿಗೆ ಚಾರ್ಲಪಲ್ಲಿ, ಮೌಲಾಲಿ ಸಿ ಕ್ಯಾಬಿನ್, ಮೌಲಾಲಿ ಜಿ ಕ್ಯಾಬಿನ್, ಅಮ್ಮುಗುಡ, ಮತ್ತು ಸನತ್ನಗರ ಮೂಲಕ ತಿರುಗಿಸಲಾಗಿತ್ತು. ಇದರಿಂದಾಗಿ ಸಿಕಂದರಾಬಾದ್ ನಿಲ್ದಾಣವನ್ನು ಬೈಪಾಸ್ ಮಾಡಲಾಯಿತು. ಈಗ, ರೈಲು ಸಂಖ್ಯೆ 17321 (ವಾಸ್ಕೋ ಡ … Continue reading ವಾಸ್ಕೋ ಡ ಗಾಮ – ಜಸಿದಿಹ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮೂಲ ಮಾರ್ಗದಲ್ಲಿ ಪುನರಾರಂಭ