‘ಕಾಂಗ್ರೆಸ್’ ಸೇರ್ಪಡೆ ಕುರಿತು ಮಾಜಿ ಸಚಿವ ‘ವರ್ತೂರು ಪ್ರಕಾಶ್’ ಹೇಳಿದ್ದೇನು..?

ಬೆಂಗಳೂರು : ಕೆಲವು ದಿನಗಳ ಹಿಂದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಕಾಂಗ್ರೆಸ್ ವಿರುದ್ಧವೇ ಕಿಡಿಕಾರುವ ಮೂಲಕ ವರ್ತೂರು ಪ್ರಕಾಶ್ ಸುದ್ದಿಯಲ್ಲಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಕೆ ಹೆಚ್ ಮುನಿಯಪ್ಪ ವಿರುದ್ಧ ಕಿಡಿಕಾರಿರುವ ವರ್ತೂರು ಪ್ರಕಾಶ್ ‘ನನಗೆ ಕಾಂಗ್ರೆಸ್ ಸೇರುವ ಅವಶ್ಯಕತೆ ಇಲ್ಲ, ಹೊಸಕೋಟೆಯ ಶರತ್ ಬಚ್ಚೇಗೌಡ ಹಾಗೆ ಗೆಲ್ಲುತ್ತೇವೆ, ಆಗ ಕಾಂಗ್ರೆಸ್ ನವರು ರತ್ನಗಂಬಳಿ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದರು. ಕಟುಕರು ಕೊಡಬಾಯಿಗೆ ನೀರು … Continue reading ‘ಕಾಂಗ್ರೆಸ್’ ಸೇರ್ಪಡೆ ಕುರಿತು ಮಾಜಿ ಸಚಿವ ‘ವರ್ತೂರು ಪ್ರಕಾಶ್’ ಹೇಳಿದ್ದೇನು..?