ಕೇರಳ: ಕಾಂತಾರ ಚಿತ್ರದಲ್ಲಿ ಬಳಕೆ ಮಾಡಲಾಗಿದ್ದಂತ ವರಾಹ ರೂಪಂ ಹಾಡಿನ ( varaha rupam song ) ಬಗ್ಗೆ ಕಾಪಿ ರೈಟ್ ಕೇಸ್ ದಾಖಲಾಗಿತ್ತು. ಹೊಂಬಾಳೆ ಸಂಸ್ಥೆಯ ವಿರುದ್ಧ ಥೈಕುಡಮ್ ಬ್ರಿಡ್ಜ್ ಸಂಸ್ಥೆಯಿಂದ ಕೇಸ್ ಹಾಕಲಾಗಿತ್ತು. ಹೀಗಾಗಿ ಕೇರಳ ಸ್ಥಳೀಯ ನ್ಯಾಯಾಲಯದಿಂದ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಲಾಗಿತ್ತು. ಹೊಂಬಾಳೆ ಸಂಸ್ಥೆಯ ಮೇಲ್ಮನೆಯವನ್ನು ಪರಿಗಣಿಸಿರುವಂತ ಕೇರಳ ಸ್ಥಳೀಯ ನ್ಯಾಯಾಲಯದಿಂದ ಇಂದು ತಜ್ಞೆಯಾಜ್ಞೆ ತೆರವುಗೊಳಿಸಲಾಗಿದೆ. ಹೀಗಾಗಿ ಕಾಂತಾರ ಚಿತ್ರದ ವರಾಹ ರೂಪಂ ಹಾಡು ಇನ್ಮುಂದೆ ಯೂಟ್ಯೂಬ್ ನಲ್ಲಿ ( YouTube … Continue reading BREAKIG NEWS: ಕಾಂತಾರ ಚಿತ್ರದ ವರಾಹ ರೂಪಂ ಹಾಡು ವಿವಾದ: ಕಾಪಿ ರೈಟ್ ಕೇಸ್ ನಲ್ಲಿ ಚಿತ್ರತಂಡಕ್ಕೆ ಭರ್ಜರಿ ಗೆಲವು | Kantara Movie
Copy and paste this URL into your WordPress site to embed
Copy and paste this code into your site to embed