BIG NEWS: ‘ವಾಣಿ ವಿಲಾಸ ಸಾಗರ ಡ್ಯಾಂ’ ಸುರಕ್ಷಿತ, ವದಂತಿ ನಂಬಬೇಡಿ- ಶಾಸಕ ಪೂರ್ಣಿಮಾ ಶ್ರೀನಿವಾಸ್ ಮನವಿ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯದ ( Vanivilas Sagar Dam ) ಬಗ್ಗೆ ಹರಿದಾಡುತ್ತಿರುವಂತ ಸುದ್ದಿ ಸುಳ್ಳಾಗಿದೆ. ಡಾಂನ ಎಲ್ಲಿಯೂ ಬಿರುಕು ಬಿಟ್ಟಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ( Social Media ) ಹರಿದಾಡುತ್ತಿರುವಂತ ಸುದ್ದಿ ಸುಳ್ಳಾಗಿದೆ. ಜನರು ಅದನ್ನು ನಂಬಬಾರದು. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಹಿರಿಯೂರು ಕ್ಷೇತ್ರದ ಶಾಸಕ ಪೂರ್ಣಿಮಾ ಶ್ರೀನಿವಾಸ್ ( MLA Poornima Srinivas ) ತಿಳಿಸಿದ್ದಾರೆ. Viral Video : … Continue reading BIG NEWS: ‘ವಾಣಿ ವಿಲಾಸ ಸಾಗರ ಡ್ಯಾಂ’ ಸುರಕ್ಷಿತ, ವದಂತಿ ನಂಬಬೇಡಿ- ಶಾಸಕ ಪೂರ್ಣಿಮಾ ಶ್ರೀನಿವಾಸ್ ಮನವಿ
Copy and paste this URL into your WordPress site to embed
Copy and paste this code into your site to embed