ಸುಭಾಷಿತ :

Monday, December 9 , 2019 2:38 PM

‘ಹರೇ ರಾಮ ಹರೇ ಕೃಷ್ಣ’ : ವಿವಾದಕ್ಕೆ ಕಾರಣವಾಗಿದೆ ‘ಬಾಲಿವುಡ್ ನಟಿ’ ತೊಟ್ಟ ಈ ಡ್ರೆಸ್..!


Wednesday, November 13th, 2019 7:26 pm

ಸಿನಿಮಾ ಡೆಸ್ಕ್ : ಬಾಲಿವುಡ್ ನಟಿ ವಾಣಿ ಕಪೂರ್ ಧರಿಸಿರುವ ಮೇಲುಡುಗೆಯೊಂದು ವಿವಾದಕ್ಕೆ ಕಾರಣವಾಗಿದೆ. ವಾಣಿ ಕಪೂರ್ ತೊಟ್ಟಿರುವ ಈ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ

ಹೌದು, ವಾಣಿ ಕಪೂರ್ ತೊಟ್ಟಿರುವ ಡ್ರೆಸ್ ನಲ್ಲಿ ಹರೇ ರಾಮ ಹರೇ ಕೃಷ್ಣ ಎಂದು ಮುದ್ರಿಸಲಾಗಿದ್ದು. ಇದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದರಿಂದ ಜನರ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ನೋವು ಆಗಲಿದೆ. ಹಾಗಾಗಿ ಚಿತ್ರರಂಗದಿಂದ ವಾಣಿ ಕಪೂರ್ ಅವರನ್ನು ಬಹಿಷ್ಕರಿಸಬೇಕು, ಇಲ್ಲವಾದಲ್ಲಿ ನಟಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions