‘ವಂದೇ ಮೆಟ್ರೋ’ಗೆ ‘ನಮೋ ಭಾರತ್ ರಾಪಿಡ್ ರೈಲ್’ ಎಂದು ಮರುನಾಮಕರಣ | Vande Metro Renamed
ನವದೆಹಲಿ : ವಂದೇ ಮೆಟ್ರೋ ಸೇವೆಯನ್ನು ‘ನಮೋ ಭಾರತ್ ರಾಪಿಡ್ ರೈಲ್’ ಎಂದು ಮರುನಾಮಕರಣ ಮಾಡುವುದಾಗಿ ಭಾರತೀಯ ರೈಲ್ವೆ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ಗೆ ಭೇಟಿ ನೀಡುವ ಸಂದರ್ಭದಲ್ಲಿ ಭಾರತದ ಮೊದಲ ನಮೋ ಭಾರತ್ ರಾಪಿಡ್ ರೈಲು ಮತ್ತು ಇತರ ಹಲವಾರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಉದ್ಘಾಟನಾ ಪ್ರಯಾಣವು ಭುಜ್ ನಿಂದ ಪ್ರಾರಂಭವಾಗಿ ಅಹಮದಾಬಾದ್ ತಲುಪಲಿದ್ದು, ಕೇವಲ 5 ಗಂಟೆ 45 ನಿಮಿಷಗಳಲ್ಲಿ 359 ಕಿಲೋಮೀಟರ್ ಕ್ರಮಿಸಲಿದೆ. ಪ್ರಯಾಣಿಕರಿಗೆ … Continue reading ‘ವಂದೇ ಮೆಟ್ರೋ’ಗೆ ‘ನಮೋ ಭಾರತ್ ರಾಪಿಡ್ ರೈಲ್’ ಎಂದು ಮರುನಾಮಕರಣ | Vande Metro Renamed
Copy and paste this URL into your WordPress site to embed
Copy and paste this code into your site to embed