ವನತರಾ- ಪ್ರಾಜೆಕ್ಟ್ ಎಲಿಫೆಂಟ್ ನಿಂದ ದೇಶದ ಅತಿದೊಡ್ಡ ಆನೆ ಆರೈಕೆದಾರರ ತರಬೇತಿ

ಜಾಮ್‌ನಗರ : ಉದ್ಯಮಿ ಅನಂತ್ ಅಂಬಾನಿ ಸ್ಥಾಪಿಸಿದ ಭಾರತದ ಮುಂಚೂಣಿ ವನ್ಯಜೀವಿ ರಕ್ಷಣೆ, ಆರೈಕೆ ಮತ್ತು ಸಂರಕ್ಷಣಾ ಉಪಕ್ರಮವಾದ ವನತರಾ ಪ್ರಾಜೆಕ್ಟ್ ಎಲಿಫೆಂಟ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಹಯೋಗದಲ್ಲಿ ಸದ್ಯಕ್ಕೆ ವನತರಾ ಗಜಸೇವಕ ಸಮ್ಮೇಳನವನ್ನು ಆಯೋಜಿಸಿದೆ. ಇದು ಮಹತ್ವವಾದ ಐದು ದಿನಗಳ ತರಬೇತಿ ಕಾರ್ಯಕ್ರಮವಾಗಿದೆ. ಇದರಲ್ಲಿ ನೂರಕ್ಕೂ ಹೆಚ್ಚು ಮಾವುತರು ಹಾಗೂ ಆನೆಗಳ ಆರೈಕೆ ಮಾಡುವವರು ಭಾರತದಾದ್ಯಂತದಿಂದ ಭಾಗವಹಿಸಲಿದ್ದಾರೆ. ಇದರಲ್ಲಿ ಭಾಗಿ ಆಗಿ, ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸುವ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು. ಮನುಷ್ಯರ … Continue reading ವನತರಾ- ಪ್ರಾಜೆಕ್ಟ್ ಎಲಿಫೆಂಟ್ ನಿಂದ ದೇಶದ ಅತಿದೊಡ್ಡ ಆನೆ ಆರೈಕೆದಾರರ ತರಬೇತಿ