BREAKING : ವಾಲ್ಮೀಕಿ ಹಗರಣ : ಮಾಜಿ ಸಚಿವ ಬಿ ನಾಗೇಂದ್ರ ಫ್ಲ್ಯಾಟ್ ನಿಂದ ಮತ್ತಿಬ್ಬರು ‘ED’ ವಶಕ್ಕೆ

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಾಂತರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ಬಿ ನಾಗೇಂದ್ರ ಅವರ ಫ್ಲಾಟ್ ನಿಂದ ಇಡಿ ಅಧಿಕಾರಿಗಳು ಮತ್ತಿಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಕೇಸ್ ಗೆ ಸಂಬಂಧಿಸಿದಂತೆ ನಿನ್ನೆ ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ ಅವರನ್ನು ಬಂಧಿಸಿ ಸತತವಾಗಿ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಅಲ್ಲದೆ … Continue reading BREAKING : ವಾಲ್ಮೀಕಿ ಹಗರಣ : ಮಾಜಿ ಸಚಿವ ಬಿ ನಾಗೇಂದ್ರ ಫ್ಲ್ಯಾಟ್ ನಿಂದ ಮತ್ತಿಬ್ಬರು ‘ED’ ವಶಕ್ಕೆ