BREAKING: ‘ವಾಲ್ಮೀಕಿ ನಿಗಮ’ದ ಹಗರಣ: EDಯಿಂದ ‘ಕೋನಂ ವೆಂಕಟರೆಡ್ಡಿ’ ಕುಟುಂಬಕ್ಕೆ ನೋಟಿಸ್

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಎರಡನೇ ಹಂತದ ವಿಚಾರಣೆಗೆ ಬರುವಂತೆ ಕೋನಂ ವೆಂಕಟರೆಡ್ಡಿ ಕುಟುಂಬಕ್ಕೆ ಇಡಿ ಅಧಿಕಾರಿಗಳು ಮತ್ತೊಂದು ನೋಟೀಸ್ ನೀಡಿದ್ದಾರೆ. ಈ ಮೂಲಕ ಇಡಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಇಡಿ ಅಧಿಕಾರಿಗಳಇಂದ ಎರಡನೇ ಹಂತದ ವಿಚಾರಣೆಗೆ ಬರುವಂತೆ ರಾಯಚೂರಿನ ಕೋನಂ ವೆಂಕಟರೆಡ್ಡಿ ಕುಟುಂಬಕ್ಕೆ ನೋಟಿಸ್ ನೀಡಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು … Continue reading BREAKING: ‘ವಾಲ್ಮೀಕಿ ನಿಗಮ’ದ ಹಗರಣ: EDಯಿಂದ ‘ಕೋನಂ ವೆಂಕಟರೆಡ್ಡಿ’ ಕುಟುಂಬಕ್ಕೆ ನೋಟಿಸ್