ಲಕ್ನೋ : ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ರಾಷ್ಟ್ರೀಯ ಪ್ರೇರಣಾ ಸ್ಥಳವನ್ನ ಉದ್ಘಾಟಿಸಿದರು. ಈ ರಾಷ್ಟ್ರೀಯ ಪ್ರೇರಣಾ ಸ್ಥಳವು ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಆದರ್ಶಗಳನ್ನ ಗೌರವಿಸುತ್ತದೆ. ಇದು ಅಟಲ್ ಬಿಹಾರಿ ವಾಜಪೇಯಿ, ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯಾಯ ಅವರ ಪ್ರತಿಮೆಗಳನ್ನ ಒಳಗೊಂಡಿದೆ. ₹230 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸ್ಥಳವು 65 ಎಕರೆಗಳಷ್ಟು ವಿಸ್ತೀರ್ಣದಲ್ಲಿದ್ದು, ಭವ್ಯವಾದ ಪ್ರತಿಮೆಗಳು, ವಸ್ತುಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಕೇಂದ್ರವನ್ನ … Continue reading “ರಾಷ್ಟ್ರ ನಿರ್ಮಾಣದಲ್ಲಿ ವಾಜಪೇಯಿ ಪಾತ್ರ ಅಪಾರ” ; ಲಕ್ನೋದಲ್ಲಿ ‘ರಾಷ್ಟ್ರ ಪ್ರೇರಣಾ ಸ್ಥಳ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’
Copy and paste this URL into your WordPress site to embed
Copy and paste this code into your site to embed