BIGG NEWS: ವೈಷ್ಣವಿ ಗೌಡ- ವಿದ್ಯಾಭರಣ್ ನಿಶ್ಚಿತಾರ್ಥ ವಿವಾದ; ನಟಿ ವೈಷ್ಣವಿ ಗೌಡ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ನಿಶ್ಚಿತಾರ್ಥ ಕಾರ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎರಡು ವಾರಗಳ ಹಿಂದೆಯಷ್ಟೇ ನಟ ವಿದ್ಯಾಭರಣ್ ಮತ್ತು ವೈಷ್ಣವಿ ಗೌಡ ಎಂಗೇಜ್ ಆಗಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡಿತು. ಇದೀಗ ವಿವಾದ ಹುಟ್ಟಿಕೊಂಡಿದೆ. BIGG NEWS: ಮತ್ತೆ ವಿವಾದ ಹೊತ್ತಿಸಿದ ನಟಿ ವೈಷ್ಣವಿ ಗೌಡ ಹಾಗೂ ಉದ್ಯಮಿ ವಿದ್ಯಾಭರಣ್ ನಡುವಿನ ಮದುವೆ   ‘ವಿದ್ಯಾಭರಣ್ ಜೊತೆ ನಿಶ್ಚಿತಾರ್ಥ ನಡೆದಿಲ್ಲ ಅಂತ ನಾನು ಮುಂಚಿನಿಂದಲೂ ಹೇಳ್ತಾ ಬಂದಿದೀನಿ. ಇದನ್ನು ಇಲ್ಲಿಗೇ ಬಿಟ್ಟುಬಿಡಿ. ನಾನು ಈ ಕುರಿತು … Continue reading BIGG NEWS: ವೈಷ್ಣವಿ ಗೌಡ- ವಿದ್ಯಾಭರಣ್ ನಿಶ್ಚಿತಾರ್ಥ ವಿವಾದ; ನಟಿ ವೈಷ್ಣವಿ ಗೌಡ ಹೇಳಿದ್ದೇನು ಗೊತ್ತಾ?