Vaibhav Sooryavanshi: ಐಪಿಎಲ್‌ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿಯ ಬ್ಯಾಟ್ ಸ್ಪಾನ್ಸರ್‌ಶಿಪ್‌ಗೆ ಹರಿದುಬಂತು ₹12 ಕೋಟಿ ಆಫರ್!

ನವದೆಹಲಿ: “ಕ್ರಿಕೆಟ್ ಎನ್ನುವುದು ಕೇವಲ ಆಟವಲ್ಲ, ಇಲ್ಲಿ ಕೀರ್ತಿ ಹೆಚ್ಚಿದಂತೆಲ್ಲಾ ಹಣವೂ ಹುಡುಕಿಕೊಂಡು ಬರುತ್ತದೆ” ಎಂಬ ಮಾತಿಗೆ ಈಗ ಬಿಹಾರದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕಣ್ಣೆದುರಿನ ಉದಾಹರಣೆಯಾಗಿದ್ದಾರೆ. ಕೇವಲ ತಮ್ಮ ಅದ್ಭುತ ಬ್ಯಾಟಿಂಗ್ ಪ್ರತಿಭೆಯಿಂದ ಇಡೀ ವಿಶ್ವದ ದಿಗ್ಗಜ ಬೌಲರ್‌ಗಳನ್ನು ಬೆದರಿಸಿರುವ ಈ ಹದಿಹರೆಯದ ಹುಡುಗ, ಈಗ ಕಾರ್ಪೊರೇಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾನೆ. ಐಪಿಎಲ್ 2026ರ ಟಾಪ್ ಸ್ಕೋರರ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಬರೋಬ್ಬರಿ 240ಕ್ಕೂ … Continue reading Vaibhav Sooryavanshi: ಐಪಿಎಲ್‌ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿಯ ಬ್ಯಾಟ್ ಸ್ಪಾನ್ಸರ್‌ಶಿಪ್‌ಗೆ ಹರಿದುಬಂತು ₹12 ಕೋಟಿ ಆಫರ್!