ಯುವ ಏಕದಿನ ಇತಿಹಾಸದಲ್ಲಿ ಅತಿ ವೇಗದ 100 ರನ್ ಗಳಿಸಿ ದಾಖಲೆ ನಿರ್ಮಿಸಿದ ‘ವೈಭವ್ ಸೂರ್ಯವಂಶಿ’

ನವದೆಹಲಿ : ಭಾರತದ U19 ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ವಿಶ್ವ ಕ್ರಿಕೆಟ್‌’ನಲ್ಲಿ ಹೊಸ ಅಲೆಗಳನ್ನ ಸೃಷ್ಟಿಸುತ್ತಲೇ ಇದ್ದಾರೆ, ಈ ಬಾರಿ ಯೂತ್ ODI ಸ್ವರೂಪದಲ್ಲಿ ದಾಖಲೆ ಪುಸ್ತಕಗಳನ್ನ ಪುನಃ ಬರೆಯುತ್ತಿದ್ದಾರೆ. ಜುಲೈ 5ರಂದು, ವೋರ್ಸೆಸ್ಟರ್‌’ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ U19 ಏಕದಿನ ಪಂದ್ಯದಲ್ಲಿ, 14 ವರ್ಷದ ಪ್ರತಿಭೆ 52 ಎಸೆತಗಳಲ್ಲಿ ಅದ್ಭುತ ಶತಕವನ್ನ ಬಾರಿಸಿದರು – ಇದು ಯೂತ್ ODIಗಳಲ್ಲಿ ಇದುವರೆಗಿನ ವೇಗದ ಶತಕವಾಗಿದೆ – ಪಾಕಿಸ್ತಾನದ ಕಮ್ರಾನ್ ಗುಲಾಮ್ ಸ್ಥಾಪಿಸಿದ್ದ 53 ಎಸೆತಗಳ … Continue reading ಯುವ ಏಕದಿನ ಇತಿಹಾಸದಲ್ಲಿ ಅತಿ ವೇಗದ 100 ರನ್ ಗಳಿಸಿ ದಾಖಲೆ ನಿರ್ಮಿಸಿದ ‘ವೈಭವ್ ಸೂರ್ಯವಂಶಿ’