ಮದುವೆಯಾಗಿ 8 ವರ್ಷಗಳ ನಂತ್ರ ಗೊತ್ತಾಯ್ತು ʻಪತಿಯು ಅವನಲ್ಲ ಅವಳೆಂದುʼ… ಮುಂದೇನಾಯ್ತು ನೋಡಿ!
ವಡೋದರಾ: ಗುಜರಾತ್‌ನ ವಡೋದರದ 40 ವರ್ಷದ ಮಹಿಳೆಯೊಬ್ಬರು 2014 ರಲ್ಲಿ ವಿವಾಹವಾದ ವ್ಯಕ್ತಿ(ಹಿಂದೆ ಮಹಿಳೆ) ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನು ಎಂಬ ಆಘಾತಕಾರಿ ವಿಷಯ ತಿಳಿದು ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ. ಏನಿದು ಘಟನೆ? ವಡೋದರದ ಮಹಿಳೆ ಗೋತ್ರಿ ಎಂಬ ಮಹಿಳೆಯ ಪತಿ 2011ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರಿಗೆ ಒಬ್ಬಳು ಮಗಳಿದ್ದಾಳೆ. ನಂತ್ರ, 2014ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ವಿರಾಜ್ ವರ್ಧನ್ ಎಂಬ ವ್ಯಕ್ತಿಯ ಪರಿಚಯವಾಗಿ ಇಬ್ಬರೂ ಮದುವೆಯಾಗಿದ್ದಾರೆ. ಮದುವೆ ನಂತ್ರ ಇಬ್ಬರೂ … Continue reading ಮದುವೆಯಾಗಿ 8 ವರ್ಷಗಳ ನಂತ್ರ ಗೊತ್ತಾಯ್ತು ʻಪತಿಯು ಅವನಲ್ಲ ಅವಳೆಂದುʼ… ಮುಂದೇನಾಯ್ತು ನೋಡಿ!
Copy and paste this URL into your WordPress site to embed
Copy and paste this code into your site to embed